Surprise Me!

ತಾಜ್ ಮಹಲ್ ಗೆ ಆಗಮಿಸಿದ ಟ್ರಂಪ್ ದಂಪತಿಗೆ ಅಚ್ಚರಿ | Oneindia Kannada

2020-02-24 677 Dailymotion

ತಾಜ್​ ಮಹಲ್​ ಪ್ರವೇಶಿಸುತ್ತಲೇ ಮೊದಲಿಗೆ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​ ತಮ್ಮ ಸಂದೇಶವನ್ನು ಹಂಚಿಕೊಂಡರು. ತಾಜ್​ ಮಹಲ್ ಒಂದು​ ವಿಸ್ಮಯವಾಗಿದೆ. ಭಾರತ ಸಂಸ್ಕೃತಿಯಲ್ಲಿನ ವಿವಿಧೆತೆಯ ಸೌಂದರ್ಯ ಮತ್ತು ಶ್ರೀಮಂತಿಕೆಯ ಸಮಯರಹಿತ ಒಡಂಬಡಿಕೆಯಾಗಿದೆ. ಧನ್ಯವಾದ ಭಾರತ ಎಂದು ಟ್ರಂಪ್​ ಬರೆದಿದ್ದಾರೆ.<br /><br />US President Donald Trump's message in the visitor's book at the Taj Mahal- "Taj Mahal inspires awe, a timeless testament to the rich and diverse beauty of Indian culture! Thank you, India"

Buy Now on CodeCanyon